ಕನ್ನಡ ಸಂಘರ್ಷ ಸಮಿತಿಯು ಧೀಮಂತ ಕನ್ನಡ ಹೋರಾಟಗಾರ ರೆಹಮಾನ್ ಖಾನ್ ಅವರ ನೆನಪಿನಲ್ಲಿ ನೀಡುವ ’ಕನ್ನಡ ಕಟ್ಟಾಳು’ ಪ್ರಶಸ್ತಿಯನ್ನು ನಮ್ಮ ಸಂಘದ ಕಾರ್ಯದರ್ಶಿ ರಫೇಲ್ ರಾಜು ಅವರು ಸ್ವೀಕರಿಸಿದ ಸಂದರ್ಭದ ಚಿತ್ರಗಳು